#boycott #brahmasthra #amithabhbachchan #ranbeerkapoor <br /> <br />recently laal Singh chadda and all other movies faced boycott for one or other reason. Ranbeers brahmasthra initially faced same but some how managed to overcome <br /> <br />ಬಾಯ್ಕಾಟ್ ಅಸ್ತ್ರಕ್ಕೆ ಬ್ರಹ್ಮಾಸ್ತ್ರ ಸೆಡ್ಡು. ಮೊದಲ ದಿನ 75 ಕೋಟಿ 2 ನೇ ದಿನ 85 ಕೋಟಿ ಗಳಿಸಿದ ಬ್ರಹ್ಮಾಸ್ತ್ರಕ್ಕೆ ಬಾಯ್ಕಾಟ್ ಸಮಸ್ಯೆ ಎದುರಾದರೂ ಸಿನಿಮಾ ಗೆಲ್ಲುತ್ತಿದೆ.